ಚೀನಾ ಮತ್ತು ಭಾರತದ ನಡುವೆ ಯುದ್ಧವಾದ್ರೆ ಭಾರತ ಸೋಲೋದು ಗ್ಯಾರಂಟಿ!! | Oneindia Kannada

2021-10-12 15

ಭಾರತದ ಜೊತೆ ಬಾಂಧವ್ಯ ಹದಗೆಡುತ್ತಿರುವ ಸದ್ಯದ ಸನ್ನಿವೇಶದಲ್ಲಿ ಚೀನಾ ಸೇನಾ ಸಂಘರ್ಷಕ್ಕೆ ಸಿದ್ಧರಾಗಿರಬೇಕು, ಭಾರತದೊಂದಿಗೆ ಯುದ್ಧವಾದರೆ ಭಾರತ ಸೋಲುತ್ತದೆ ಎಂದು ಚೀನಾ ಪತ್ರಿಕೆಯೊಂದು ವರದಿ ಮಾಡಿದೆ.

China should be prepared for a military struggle in the event of a deteriorating scenario with India, Chinese mouthpiece Global Times said.